ರೋಹಿತ್ ಶರ್ಮಾ ಮ್ಯಾನ್ ಆಫ್ ದಿ ಮ್ಯಾಚ್ ನಿರಾಕರಿಸಲು ಕಾರಣ ಈ ಆಟಗಾರ | Oneindia Kannada

2021-09-07 16,696

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕವನ್ನು ಬಾರಿಸಿ ಮಿಂಚಿದ ರೋಹಿತ್ ಶರ್ಮಾವಚನ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದ ನಂತರ ಪಂದ್ಯದ ಕುರಿತು ಮಾತನಾಡಿದ ರೋಹಿತ್ ಶರ್ಮಾ ಈ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆಯಲು ನನಗಿಂತ ಶಾರ್ದೂಲ್ ಠಾಕೂರ್ ಹೆಚ್ಚು ಅರ್ಹಎಂದು ಹೇಳಿಕೆ ನೀಡಿದ್ದಾರೆ.

Rohit said that no other player deserves this award more than him. Rohit, who scored 127 runs in India’s second innings, said that Shardul Thakur deserves this award more than him. Rohit also told the reason behind this.

Videos similaires